erratic block
ನಾಮವಾಚಕ

(ಭೂವಿಜ್ಞಾನ) ಆಗಂತುಕ ಬಂಡೆ ಯಾ ರಾಶಿ; ನೀರ್ಗಲ್ಲನದಿ ಮೊದಲಾದ ಸ್ವಾಭಾವಿಕ ಮಾಧ್ಯಮ ಯಾ ಕಾರಣಗಳಿಂದ, ಮೂಲಸ್ಥಾನದಿಂದ ಬೇರೆ ಕಡೆಗೆ ಕೊಂಡೊಯ್ಯಲ್ಪಟ್ಟ, ಸುತ್ತ ಮುತ್ತಲ ಶಿಲಾಸ್ತರಗಳಿಗೆ ಹೊಂದಿಕೊಳ್ಳದ ರಾಶಿಗಳು ಯಾ ಬಂಡೆಗಳು.